Genoa cake
ನಾಮವಾಚಕ

ಬಾದಾಮಿ ಕೇಕು; ಮೇಲ್ಭಾಗದಲ್ಲಿ ದಪ್ಪನಾಗಿ ಬಾದಾಮಿ ಸೇರಿಸಿದ, ಒಣದ್ರಾಕ್ಷಿ ಮೊದಲಾದವನ್ನು ಹಾಕಿದ ಕೇಕು.